Guess This Baahubali . For more inforamtion
ಈ ಬಾಹುಬಲಿ ಯಾರು ಅಂತ ಗೆಸ್ ಮಾಡಿದ್ರೆ ನೀವು ಶಾಕ್
ಬಾಹುಬಲಿ ಚಿತ್ರ ಬಂದಾಗಿನಿಂದಲೂ ಪ್ರಭಾಸ್ ಅಂದ ಕೂಡಲೇ ನೆನಪಾಗುವುದು ಬಾಹುಬಲಿಯಾಗಿರುವ ಪ್ರಭಾಸ್ ಮುಖ. ಗೂಗಲ್ ಕೂಡ ಬಾಹುಬಲಿಯಾಗಿದ್ದ ಪ್ರಭಾಸ್ ಅನ್ನು ಮೊದಲು ತೋರಿಸುತ್ತದೆ. ಅಷ್ಟು ಫೇಮಸ್ಸಾಗಿತ್ತು ಪ್ರಭಾಸ್’ನ ಬಾಹುಬಲಿ ಅವತಾರ.